ಇಳೆಕೆರೆ ಸುತ್ತ ಪತ್ತೇದಾರಿ ಕಥಾ ಸರಣಿ-Released all Episodes_[Watch now]___Updating..."[Read more]

Digital photo album (HD_Standard design)-PDC_SDQ_FPF)_3D Bind


Total pages: 20
Size: 15X12 inches
Page quality: Waterproof HD
Bind type: 3D Bind
Price: 8,000
Special: Mixing design, Background changing, Color balancing, carry bag, safety box and one family photo frame.

ಈ ಫೋಟೋ ಆಲ್ಬಮ್‌ ಒಟ್ಟು 20 (15X12 inches) ಪುಟಗಳನ್ನು ಒಳಗೊಂಡ ಆಲ್ಬಮ್‌ ಆಗಿದೆ. ಈ ಆಲ್ಬಮ್‌ 8,000 ವೆಚ್ಚದ್ದಾಗಿದ್ದು ವಿನ್ಯಾಸವು ಉತ್ತಮ ಗುಣಮಟ್ಟದ್ದಾಗಿದ್ದು, ಮಿಕ್ಸಿಂಗ್‌, ಬಾಕ್‌ ಗ್ರೌಂಡ್‌ ರಿಮೂವಿಂಗ್‌, ಕಲರ್‌ ಬ್ಯಾಲೆನ್ಸ್‌ ಮುಂತಾದ ಡಿಸೈನಿಂಗ್‌ ನ್ನು ಹೊಂದಿದೆ. ಹಾಗೆ ಒಂದು ಗುಣಮಟ್ಟದ ಫ್ಯಾಮಿಲಿ ಫೋಟೋ ಫ್ರೇಮ್‌ ಸಹ ಇದರ ಜೊತೆ ಸಿಗಲಿದೆ. ಪೇಜ್‌ ಗುಣಮಟ್ಟ ವಾಟರ್‌ಫ್ರೂಫ್‌ ಹಾಗೆ ಹೆಚ್ಚು ರೆಸ್ಯುಲೇಶನ್‌ ನನ್ನು ಹೊಂದಿದ್ದು ದೀರ್ಘಕಾಲ ಬಾಳಿಕೆ ಬರುತ್ತದೆ. ಆಲ್ಬಮ್‌ ಬೈಂಡ್‌ ಆಕರ್ಷಕ 3D ಗುಣಮಟ್ಟದ್ದಾಗಿದೆ.  ಜೊತೆಗೆ ಆಲ್ಬಮ್ ನ್ನು ಬೇರೆಕಡೆ ಕೊಂಡೊಯ್ಯಲು ‌ಒಂದು ಗುಣಮಟ್ಟದ ಬ್ಯಾಗ್ ಸಹ ಸಿಗಲಿದೆ. ಫೋಟೋಗಳನ್ನು ನಮಗೆ ಹೇಗೆ ಕಳುಹಿಸಬೇಕು ಎನ್ನುವ ಮಾಹಿತಿ ಬೇಕಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ (7259545683). ತುಂಬಾ ಕಡಿಮೆ ವೆಚ್ಚದಲ್ಲಿ ಆಗುವ ಈ ಆಲ್ಬಮ್‌ನ್ನು ಈ ಕೂಡಲೆ ನಿಮ್ಮದಾಗಿಸಿ.