ಇಳೆಕೆರೆ ಸುತ್ತ ಪತ್ತೇದಾರಿ ಕಥಾ ಸರಣಿ-Released all Episodes_[Watch now]___Updating..."[Read more]

About us

ಪ್ರೀವಂತ ಕ್ರಿಯೆಷನ್ ಪ್ರಿಂಟಿಂಗ್ ಮತ್ತು ಫೋಟೋ ಡಿಸೈನಿಂಗ್ ಹಾಗೂ ಮೀಡಿಯಾ ಸಂಬಂಧಿತ ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿದೆ.

ಮುಖ್ಯವಾಗಿ ವಾಲ್‍ಪೇಪರ್‍ಗಳು (ಬರ್ತ್‍ಡೇ, ಆ್ಯನಿವರ್ಸರಿ, ಸ್ಪೇಷಲ್ ಪ್ರೋಗ್ರಾಮ್ಸ್), ಜಾಹಿರಾತು ಡಿಸೈನ್, ಪೋಟೋ ಫ್ರೇಮ್ಸ್, ಗಿಪ್ಟ್ಸ್, ಪ್ಲೆಕ್ಸ್-ಬ್ಯಾನರ್ಸ್ , ವಿಸಿಟಿಂಗ್ ಕಾರ್ಡ್, ವೀಡಿಯೋ ಎಡಿಟಿಂಗ್, ಆಡಿಯೋ ಧ್ವನಿ & ಎಡಿಟಿಂಗ್ (ಮಿಕ್ಸಿಂಗ್) ಮುಂತಾದ ಸೇವೆಗಳು ಲಭ್ಯವಾಗಲಿದೆ. ಯಾವೆಲ್ಲ ಸೇವೆಗಳು ಲಭ್ಯವಿದೆ ಎನ್ನುವ ಮಾಹಿತಿ ನಮ್ಮ ವೆಬ್ ಮತ್ತು ಆಪ್ ನಲ್ಲಿ ನೀಡಲಾಗಿದೆ.

ದೂರದ ವ್ಯಕಿಗಳಿಗೂ ಡಿಸೈನಿಂಗ್ ಸೇವೆಯನ್ನು ನೀಡಲಾಗುತ್ತದೆ. ನಮಗೆ ವಾಟ್ಸಪ್ ಅಥವಾ ಇಮೇಲ್ ಮೂಲಕ ಫೋಟೋಗಳನ್ನು ಕಳುಹಿಸಿದರೆ ನಾವು ಡಿಸೈನಿಂಗ್ ಮಾಡಿಕೊಡುತ್ತೇವೆ. ಪೇಮೆಂಟನ್ನು ನಮಗೆ ಗೂಗಲ್ ಪೆ ಅಥವಾ ಫೋನ್ ಪೆ ಮೂಲಕ ಕಳುಹಿಸಬಹುದು. ಈ ಬಗ್ಗೆ ವೆಬ್ ನಲ್ಲಿರುವ ಆನ್‍ಲೈನ್ ಪೇಮೆಂಟ್ ವಿವರದಲ್ಲಿ ಮಾಹಿತಿ ಇದೆ.