ಇಳೆಕೆರೆ ಸುತ್ತ ಪತ್ತೇದಾರಿ ಕಥಾ ಸರಣಿ-Released all Episodes_[Watch now]___Updating..."[Read more]

Digital photo album (HD_Normal design)-PDC_NDQ)_2D Bind


Total pages: 20
Size: 15X12 inches
Total pages: 10
Size: 30X12 inches
Page quality: Waterproof HD
Bind type: Normal
Price: 5,000

ಈ ಫೋಟೋ ಆಲ್ಬಮ್‌ ಒಟ್ಟು 20 (15X12 inches) ಪುಟಗಳನ್ನು ಅಂದರೆ 30X12 inches ಲ್ಲಿ 10 ಪುಟಗಳನ್ನು ಒಳಗೊಂಡ ಆಲ್ಬಮ್‌ ಆಗಿದೆ. ಸಾಮಾನ್ಯವಾಗಿ ಕಾರ್ಯಕ್ರಮಗಳ ಫೋಟೋವನ್ನು ಮಕ್ಕಳ ಬಾಲ್ಯದ ಫೋಟೋಗಳನ್ನು, ಶಾಲಾ ಕಾಲೇಜು ದಿನಗಳ ಫೋಟೋಗಳನ್ನು, ತಮ್ಮ ಅನುಭವಗಳ ನೆನಪನ್ನು ಮೆಮೊರೇಬಲ್‌ ಆಗಿ ಇಟ್ಟುಕೊಳ್ಳಲು ಈ ಆಲ್ಬಮ್‌ ಉತ್ತಮವಾಗಿದೆ. ಈ ಆಲ್ಬಮ್‌ ಕಡಿಮೆ ವೆಚ್ಚದ್ದಾಗಿದ್ದು ವಿನ್ಯಾಸವು ಸಾಮಾನ್ಯವಾಗಿರುತ್ತದೆ. ಪೇಜ್‌ ಗುಣಮಟ್ಟ ವಾಟರ್‌ಫ್ರೂಫ್‌ ಹೊಂದಿದ್ದು ದೀರ್ಘಕಾಲ ಬಾಳಿಕೆ ಬರುತ್ತದೆ. ಆಲ್ಬಮ್‌ ಬೈಂಡ್‌ ಸಾಮಾನ್ಯವಾಗಿರುತ್ತದೆ. ಫೋಟೋಗಳನ್ನು ನಮಗೆ ಹೇಗೆ ಕಳುಹಿಸಬೇಕು ಎನ್ನುವ ಮಾಹಿತಿ ಬೇಕಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ (7259545683). ತುಂಬಾ ಕಡಿಮೆ ವೆಚ್ಚದಲ್ಲಿ ಆಗುವ ಈ ಆಲ್ಬಮ್‌ನ್ನು ಈ ಕೂಡಲೆ ನಿಮ್ಮದಾಗಿಸಿ.