ಇಳೆಕೆರೆ ಸುತ್ತ ಪತ್ತೇದಾರಿ ಕಥಾ ಸರಣಿ-Released all Episodes_[Watch now]___Updating..."[Read more]

ಟಾಕಿಂಗ್ ಟೈಮ್ ಲ್ಲಿ "ಮಿತ್ತೂರಿನ ಸಹನಾ"

ಪ್ರೀವಂತ ಕ್ರಿಯೆಟಿವ್ ಸೆಂಟರ್ ಆಯೋಜನೆಯ ಟಾಕಿಂಗ್ ಟೈಮ್ ಕಾರ್ಯಕ್ರಮವನ್ನು ಸಹನಾ ಮಿತ್ತೂರ್ ನಡೆಸಿಕೊಡಲಿದ್ದಾಳೆ.

ಬಂಟ್ವಾಳ ತಾಲೂಕು ಮಿತ್ತೂರಿನ ಹರೀಶ್ ಮತ್ತು ಚಂಚಲಾಕ್ಷಿ ದಂಪತಿಯ ಪುತ್ರಿಯಾಗಿರುವ ಸಹನಾ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಇಲ್ಲಿನ ವಿದ್ಯಾರ್ಥಿನಿಯಾಗಿದ್ದಾಳೆ.

ಉತ್ತಮ ನಿರೂಪಣಾ ಕೌಶಲ್ಯವನ್ನು ಹೊಂದಿರುವ ಸಹನಾ ಟಾಕಿಂಗ್ ಟೈಮ್ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾಳೆ. ಕುಮಾರೇಶ್ ಕಣಿಯೂರು ಕಾರ್ಯಕ್ರಮ ಸಂಯೋಜಕರಾಗಿದ್ದು, ವಿಕೆ ಕಡಬ, ಧನ್ಯ ಸಹಕಾರವನ್ನು ನೀಡಿದ್ದಾರೆ.

ಮೇ 23 ರಂದು ಪ್ರೀವಂತ ವೆಬ್, ಪ್ರೀವಂತ ಆಪ್ ಮತ್ತು ಪ್ರೀವಂತ ಯೂಟೂಬ್‌ನಲ್ಲಿ ಏಕಕಾಲಕ್ಕೆ ಪ್ರಸಾರವಾಗಲಿದೆ.

[Download Preevantha App]