ಇಳೆಕೆರೆ ಸುತ್ತ ಪತ್ತೇದಾರಿ ಕಥಾ ಸರಣಿ-Released all Episodes_[Watch now]___Updating..."[Read more]

Digital photo album (HD_Normal design)-PDC_NDQ)


Total pages: 16
Size: 15X12 inches
Page quality: Waterproof HD
Bind type: Normal
Price: 4,000

ಈ ಫೋಟೋ ಆಲ್ಬಮ್‌ ಒಟ್ಟು 16 (15X12 inches) ಪುಟಗಳನ್ನು ಅಂದರೆ 30X12 inches ಲ್ಲಿ 8 ಪುಟಗಳನ್ನು ಒಳಗೊಂಡ ಆಲ್ಬಮ್‌ ಆಗಿದೆ. ಸಾಮಾನ್ಯವಾಗಿ ಕಾರ್ಯಕ್ರಮಗಳ ಫೋಟೋವನ್ನು ಮಕ್ಕಳ ಬಾಲ್ಯದ ಫೋಟೋಗಳನ್ನು, ಶಾಲಾ ಕಾಲೇಜು ದಿನಗಳ ಫೋಟೋಗಳನ್ನು, ತಮ್ಮ ಅನುಭವಗಳ ನೆನಪನ್ನು ಮೆಮೊರೇಬಲ್‌ ಆಗಿ ಇಟ್ಟುಕೊಳ್ಳಲು ಈ ಆಲ್ಬಮ್‌ ಉತ್ತಮವಾಗಿದೆ. ಈ ಆಲ್ಬಮ್‌ ಕಡಿಮೆ ವೆಚ್ಚದ್ದಾಗಿದ್ದು ವಿನ್ಯಾಸವು ಸಾಮಾನ್ಯವಾಗಿರುತ್ತದೆ. ಪೇಜ್‌ ಗುಣಮಟ್ಟ ವಾಟರ್‌ಫ್ರೂಫ್‌ ಹೊಂದಿದ್ದು ದೀರ್ಘಕಾಲ ಬಾಳಿಕೆ ಬರುತ್ತದೆ. ಆಲ್ಬಮ್‌ ಬೈಂಡ್‌ ಸಾಮಾನ್ಯವಾಗಿರುತ್ತದೆ. ಫೋಟೋಗಳನ್ನು ನಮಗೆ ಹೇಗೆ ಕಳುಹಿಸಬೇಕು ಎನ್ನುವ ಮಾಹಿತಿ ಬೇಕಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ (7259545683). ತುಂಬಾ ಕಡಿಮೆ ವೆಚ್ಚದಲ್ಲಿ ಆಗುವ ಈ ಆಲ್ಬಮ್‌ನ್ನು ಈ ಕೂಡಲೆ ನಿಮ್ಮದಾಗಿಸಿ.